Exclusive

Publication

Byline

Chikkaballapur News: ಅಂತಾರಾಜ್ಯ ಹೆದ್ದಾರಿ ದರೋಡೆಕೋರ ಬಾಂಬೆ ಸಲೀಂ ಮತ್ತು 8 ಮಂದಿ ಬಂಧನ: ಬಾಗೆಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

Bagepalli, ಫೆಬ್ರವರಿ 16 -- Chikkaballapur News: ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕೊಲೆ, ದರೋಡೆ, ಸುಲಿಗೆ ಕಳ್ಳತನದ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರ ಮಹಮ್ಮದ್‌ ಖಲೀಲ್‌ ವುಲ್ಲಾ ... Read More


ನಿಮಗೆ ನಾಟಕ ಅನುವಾದದಲ್ಲಿ ಆಸಕ್ತಿಯಿದೆಯೇ ; ಬಹುವಚನ ಪ್ರಕಾಶನ, ತಮಾಶಾ ಫೌಂಡೇಷನ್‌ ಜಂಟಿಯಾಗಿ ನೀಡಲಿವೆ 30 ಸಾವಿರ ರೂ. ಫೆಲೋಶಿಪ್

Bangalore, ಫೆಬ್ರವರಿ 16 -- ನಿಮಗೆ ನಾಟಕ ಅನುದಾನದಲ್ಲಿ ಆಸಕ್ತಿಯಿದೆಯೇ, ಮರಾಠಿಯಿಂದ ಕನ್ನಡಕ್ಕೆ ನಾಟಕಗಳನ್ನು ಅನುವಾದಿಸಬಲ್ಲ ಸಾಮರ್ಥ್ಯವಿದೆಯೇ. ಹಾಗಿದ್ದರೆ ನಿಮಗೆ ಒಂದು ವಿಭಿನ್ನ ಅವಕಾಶವಿದೆ.ಬಹುವಚನ​ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ... Read More


Bourbon whiskey: ಭಾರತದಲ್ಲಿ ಶೇ.150ರಿಂದ ಶೇ.100ಕ್ಕೆ ಸುಂಕ ಬೋರ್ಬನ್ ವಿಸ್ಕಿ ಇಳಿಕೆ: ಅಮೆರಿಕ ಅಧ್ಯಕ್ಷ ಟ್ರಂಪ್‌ ಟೀಕೆ ಪರಿಣಾಮ

Delhi, ಫೆಬ್ರವರಿ 16 -- Bourbon whiskey: ದೆಹಲಿ: ಭಾರತದಲ್ಲಿ ಪ್ರತಿಷ್ಠಿತ ಬೋರ್ಬನ್‌ ವಿಸ್ಕಿ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದು ಶೇ. 150 ರಷ್ಟು ವಿಧಿಸಲಾಗಿದ್ದ ಸುಂಕದ ಪ್ರಮಾಣವನ್ನು ಶೇ. 100ಕ್ಕೆ ಇಳಿಕೆ ಮಾಡಲಾಗಿದೆ. ಅಂದರೆ ... Read More


Indian Railways: ಮೈಸೂರು ಬೆಂಗಳೂರು ನಡುವೆ ಸಂಚರಿಸುವ 8 ರೈಲುಗಳ ಸೇವೆ ಅಶೋಕಪುರಂ ನಿಲ್ದಾಣದವರೆಗೂ ವಿಸ್ತರಣೆ

Mysuru, ಫೆಬ್ರವರಿ 16 -- Indian Railways: ಮೈಸೂರು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು ಎಂಟು ರೈಲುಗಳು ಇನ್ನು ಮುಂದೆ ಮೈಸೂರಿನ ಹೊರ ವಲಯದಲ್ಲಿ ಉನ್ನತೀಕರಿಸಲಾಗಿರುವ ಅಶೋಕಪುರಂ ರೈಲ್... Read More


Karnataka Weather: ದಾವಣಗೆರೆ, ಕಲಬುರಗಿ, ರಾಯಚೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಪ್ರಮಾಣ: ಬೆಂಗಳೂರಿನ ಉಷ್ಣಾಂಶದಲ್ಲೂ ಏರಿಕೆ

Bengaluru, ಫೆಬ್ರವರಿ 16 -- Karnataka Weather: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಮಾರ್ಚ್‌ಗೂ ಮುನ್ನವೇ ಫೆಬ್ರವರಿಯಲ್ಲಿಯೇ ಕಲಬುರಗಿ, ದಾವಣಗೆರೆ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ... Read More


Delhi Stampede: ಮಹಾ ಕುಂಭಮೇಳಕ್ಕೆ ಹೊರಡುವ ವೇಳೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ; ಮಹಿಳೆಯರು, ಮಕ್ಕಳು ಸೇರಿ 18 ಮಂದಿ ಸಾವು

Delhi, ಫೆಬ್ರವರಿ 16 -- Delhi Stampede: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಮಹಾ ಕುಂಭಮೇಳಕ್ಕೆ ಹೊರಡಲು ಶನಿವಾರ ರಾತ್ರಿ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಭಕ್ತರು ಅವಸರದಲ್ಲಿ ರೈಲು ಏರುವಾಗ ಉಂಟಾದ ಕಾಲ್ತುಳಿತದಲ್ಲಿ... Read More


Karnataka Budget 2025: ಕರಾವಳಿಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ

Puttur, ಫೆಬ್ರವರಿ 16 -- Karnataka Budget 2025: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೇ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗಬೇಕು ಎಂಬುದು ಹಳೆಯ ಕನಸು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಇದ್ದರೆ... Read More


Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು

Hampi, ಫೆಬ್ರವರಿ 16 -- ಕರ್ನಾಟಕ ನದಿ ತೀರಗಳು ಬೇಸಿಗೆ ವೇಳೆ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ನೈಸರ್ಗಿಕ ಜಲಧಾಮಗಳಾದ ಇಲ್ಲಿಗೆ ಸ್ನೇಹಿತರೊಂದಿಗೂ ಹೋಗಬಹುದು. ಬೇಸಿಗೆ ಶುರುವಾಯಿತೆಂದರೆ ಬಿಸಿಲ ಝಳಕ್ಕೆ ದೇಹ ತಣ್ಣನೆಯ ಸ್ಥಳವನ್ನು ಬಯಸುತ್... Read More


Infosys Layoff: ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಿಂದ ಹೊಸದಾಗಿ ತರಬೇತಿಗೆ ಬಂದ ಉದ್ಯೋಗಿಗಳ ವಜಾ; ಕಾರ್ಮಿಕ ಇಲಾಖೆ ವಿಚಾರಣೆ

Mysuru, ಫೆಬ್ರವರಿ 15 -- Infosys Layoff: ಮೈಸೂರಿನಲ್ಲಿರುವ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನಲ್ಲಿ ತರಬೇತಿಗೆಂದು ಬಂದಿದ್ದ ಫ್ರೆಷರ್ಸ್‌ ಅಭ್ಯರ್ಥಿಗಳಲ್ಲಿ ಸುಮಾರು 500 ಮಂದಿಯನ್ನು ಏಕಾಏಕಿ ತೆಗೆದು ಹಾಕಿರುವುದು ತೀವ್ರ ವಿವಾದ ಸ್ವರೂಪ ಪ... Read More


ದುಪ್ಪಟ್ಟು ಲಾಭದ ಆಮಿಷವೊಡ್ಡಿ ಬೆಂಗಳೂರಲ್ಲಿ 1.4 ಕೋಟಿ ರೂ ಸೈಬರ್‌ ವಂಚನೆ; ಬಾವನನ್ನೇ ಕೊಲೆ ಮಾಡಿದ್ದ ರೋಲ್ಡ್ ಗೋಲ್ಡ್‌ ಆಭರಣ ವ್ಯಾಪಾರಿ ಬಂಧನ

Bangalore, ಫೆಬ್ರವರಿ 15 -- Bangalore Cyber Fraud: ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್‌ ವಂಚನೆ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ಇದೇ ರೀತಿ ಸೈಬರ್‌ ವಂಚನೆಗೆ ಒಳಗಾಗಿದ್ದಾರೆ. ತಾವು ಸೂಚಿಸಿದ ರೀತಿಯಲ್ಲಿ ಹೂಡ... Read More